೨೦೧೨ ರಲ್ಲಿ ಆರಂಭವಾದ ಚಿಂತನ ಬಯಲು ತ್ರೈಮಾಸಿಕ ಪತ್ರಿಕೆ ಕನ್ನಡದ ಬೌದ್ಧಿಕ ವಲಯದಲ್ಲಿ ತನ್ನದೇ ಛಾಪನ್ನು ಮೂಡಿಸಿದೆ.
ಪತ್ರಿಕೆಯು RNIಯಲ್ಲಿ ನೋಂದಣಿಯಾಗಿದ್ದು ISSN (ಇಂಟರ್ ನ್ಯಾಶನಲ್ ಸ್ಟಾಂಡರ್ಡ್ ಸೀರಿಯಲ್ ನಂಬರ್) ಹೊಂದಿದೆ.
ISSN: 2278-2192
ಭಾರತೀಯ ವೃತ್ತ ಪತ್ರಿಕೆಗಳ ನೋಂದಣಿ ಸಂಖ್ಯೆ (RNI Registration No.): KARKAN/2012/49251
ತಜ್ಞ ಪರಿಶೀಲಿತ (ಪೀರ್ ರಿವ್ಯೂಡ್) ಕನ್ನಡ ಮುದ್ರಿತ ಜರ್ನಲ್.
CHINTHANA BAYALU Kannada Quarterly is published in accordance with the UGC’s suggestive parameters for Peer-Reviewed Journals. UGC has issued Suggestive Parameters for Peer-Reviewed Journals vide Public Notice, F.No. 1-1/2018(CARE/JOURNAL)-Part file, dated 11 February, 2025.
ಸಾಹಿತ್ಯ ಮತ್ತು ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಉತ್ತಮವಾದ ವಿಮರ್ಶೆ/ ಸಂಶೋಧನ ಲೇಖನಗಳು ಚಿಂತನ ಬಯಲು ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ.