ಚಂದಾ ವಿವರ:
ವಾರ್ಷಿಕ ಚಂದಾ : ರೂ. 700/- (ರೂಪಾಯಿ ಏಳು ನೂರು)
ಐದು ವರ್ಷಗಳಿಗೆ : ರೂ. 3,000/- (ರೂಪಾಯಿ ಮೂರು ಸಾವಿರ)
ಆಜೀವ ಚಂದಾ : ರೂ. 15,000/- (ರೂಪಾಯಿ ಹದಿನೈದು ಸಾವಿರ)
ಚಂದಾಹಣ ಪಾವತಿ ಮಾಡಲು ಈ ಕೆಳಗಿನ ಯಾವುದಾದರೂ ವಿಧಾನವನ್ನು ದಯವಿಟ್ಟು ಬಳಸಿ.
# ಚಂದಾ ಹಣದ ಚೆಕ್ ಅಥವಾ ಡಿ.ಡಿ.ಯನ್ನು ‘ಚಿಂತನ ಬಯಲು’ ಹೆಸರಿನಲ್ಲಿ ಮಂಗಳೂರಿನಲ್ಲಿ ಸಂದಾಯವಾಗುವಂತೆ ಪತ್ರಿಕೆಯ ವಿಳಾಸಕ್ಕೆ ಕಳುಹಿಸಬಹುದು.
# ಈ ಕೆಳಗಿನ ಖಾತೆಗೆ ನೇರವಾಗಿ ಸಂದಾಯ ಮಾಡಿ ಸಂದಾಯದ ವಿವರಗಳನ್ನು ತಮ್ಮ ವಿಳಾಸ, ದೂರವಾಣಿ ಮತ್ತು ಇಮೇಲ್ ಇತ್ಯಾದಿ ಮಾಹಿತಿಯೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳುಹಿಸಿ.
# ಕರ್ನಾಟಕ ಬ್ಯಾಂಕ್ ಬಂಟ್ವಾಳ ಮೂಡ (Bantwal Muda) ಶಾಖೆಯಲ್ಲಿ “ಚಿಂತನ ಬಯಲು” ಹೆಸರಿನಲ್ಲಿರುವ ಕರೆಂಟ್ ಅಕೌಂಟ್ ಸಂಖ್ಯೆ: 0712000100041401, IFSC: KARB0000071
# ಚಂದಾಹಣ ಪಾವತಿ ಮಾಡಿದ ಬಗ್ಗೆ ದೂರವಾಣಿ ಸಂಖ್ಯೆ 8217703698 ಇದಕ್ಕೆವಾಟ್ಸಪ್ ಮೂಲಕ ಸಂಪೂರ್ಣ ಮಾಹಿತಿಯನ್ನು ನೀಡಬಹುದು. ತಮ್ಮ ಅಂಚೆ ವಿಳಾಸ, ದೂರವಾಣಿ ಮತ್ತು ಇಮೇಲ್ ವಿಳಾಸ ಇತ್ಯಾದಿ ವಿವರಗಳನ್ನು ಪತ್ರಿಕೆಯ ಇಮೇಲ್ ವಿಳಾಸಕ್ಕೂ ಕಳುಹಿಸಬಹುದು
# ಸಂಪರ್ಕ ವಿಳಾಸ: ಸಂಪಾದಕರು, ಚಿಂತನ ಬಯಲು ತ್ರೈಮಾಸಿಕ, ನಂ. 15-109, ಮೊಡಂಕಾಪು ಅಂಚೆ, ಜೋಡುಮಾರ್ಗ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ, ಕರ್ನಾಟಕ- 574219
# The Editor, Chinthana Bayalu Quarterly, No. 15-109, Modankapu Post, Jodumarga, Bntwal Taluk, Dakshina Kannada, Karnataka- 574219
Ph: 8217703698 (for WhatsApp)
Email: chinthanabayalu@gmail.com
Website: www.chinthanabayalu.in